ಪಿಲಿಭಿತ್ ಕ್ಷೇತ್ರದಲ್ಲಿ 2014 ರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮನೇಕಾ ಸಂಜಯ್ ಗಾಂಧಿ 5,46,934 ಮತಗಳನ್ನು ಪಡೆದು, ಸಮಾಜವಾದಿ ಪಕ್ಷದ ಬುದ್ಧಸೇನ್ ವರ್ಮಾ ಅವನ್ನು ಸೋಲಿಸಿದ್ದರು. ಸಮಾಜವಾದಿ ಪಕ್ಷದ ಅಭ್ಯರ್ಥಿ ಪಡೆದ ಮತಗಳು 2,39,882<br /><br />Maneka Sanjay Gandhi, who fought in the 2014 Lok Sabha constituency in Pilibhit, got 5,46,934 votes and defeated Samajwadi Party's Budhasin Verma. Samajwadi Party candidate got votes 2,39,882<br />